ಸಿನಿಮಾ ಸುದ್ದಿ'ದ್ವಾಪರ' ನಂತರ ‘ಹುಡುಕುತ ಹೋದೆ’ ಮೂಲಕ ಮತ್ತೊಂದು ಹಿಟ್ಗೆ ಗಾಯಕ ಜಸ್ಕರನ್ ಸಜ್ಜು!
ಕನ್ನಡದ ಚಿತ್ರ ಆರಾಮ್ ಅರವಿಂದ ಸ್ವಾಮಿ ಸಿನಿಮಾದ 'ಹುಡುಕುತ ಹೋದೆ' ಎಂಬ ಮತ್ತೊಂದು ಹಾಡಿನ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಹಯೋಗದೊಂದಿಗೆ ಮತ್ತೊಂದು ಟಾಪ್ ಹಿಟ್ ಹಾಡು ನೀಡುವ ನಿರೀಕ್ಷೆಯಲ್ಲಿದ್ದಾರೆ.