ರಾಜ್ಯಮಡಿಕೇರಿಯಲ್ಲಿ ಕಾರು ಗಾಜು ಪುಡಿಪುಡಿ ಮಾಡಿ ವೆಂಕಟ್ ಹುಚ್ಚಾಟ, ಸ್ಥಳೀಯರಿಂದ ಗೂಸಾ!
ಚೆನ್ನೈನಲ್ಲಿ ಹುಚ್ಚನಂತೆ ತಿರುಗಾಡಿಕೊಂಡಿದ್ದ ನಟ ಹುಚ್ಚ ವೆಂಕಟ್ ಇದೀಗ ಮಡಿಕೇರಿಯಲ್ಲಿ ತನ್ನ ಹುಚ್ಚಾಟವನ್ನು ಮುಂದುವರೆಸಿದ್ದು ರಸ್ತೆ ಪಕ್ಕ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು ಪುಡಿಪುಡಿ ಮಾಡಿದ್ದು ಇದನ್ನು ಕಂಡ ಸ್ಥಳೀಯರು ವೆಂಕಟ್...