Hubei province

ಕೊರೋನಾ ಅಧಿಕೇಂದ್ರಗಳಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲಿರುವ ಚೀನಾ 
ವಿದೇಶ

ಕೊರೋನಾ ಅಧಿಕೇಂದ್ರಗಳಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲಿರುವ ಚೀನಾ 

ಕೊರೋನಾ ವೈರಸ್ ಸೋಂಕು ಪ್ರಾರಂಭವಾಗಿದ ಹುಬೇ ಪ್ರಾಂತ್ಯದಲ್ಲಿ ವಿಧಿಸಲಾಗಿದ್ದ ಸಂಚಾರ ನಿರ್ಬಂಧವನ್ನು ಹಿಂಪಡೆಯುವುದಾಗಿ ಚೀನಾ ಹೇಳಿದೆ. 

ಕೊರೋನಾ ಮೊದಲು ಕಾಣಿಸಿಕೊಂಡಿದ್ದ ಚೀನಾದ ಹುಬೈ ಪ್ರಾಂತ್ಯ, ವುಹಾನ್ ನಲ್ಲಿ ಲಾಕ್ ಡೌನ್ ತೆರವು
ವಿದೇಶ

ಕೊರೋನಾ ಮೊದಲು ಕಾಣಿಸಿಕೊಂಡಿದ್ದ ಚೀನಾದ ಹುಬೈ ಪ್ರಾಂತ್ಯ, ವುಹಾನ್ ನಲ್ಲಿ ಲಾಕ್ ಡೌನ್ ತೆರವು

ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ಮೊದಲು ಕಾಣಿಸಿಕೊಂಡಿದ್ದ ಹುಬೈ ಪ್ರಾಂತ್ಯದಲ್ಲಿ ಜಾರಿಗೊಳಿಸಲಾಗಿದ್ದ ಪ್ರಯಾಣ ಮೇಲಿನ ನಿರ್ಬಂಧವನ್ನು ಬುಧವಾರ ತೆರವುಗೊಳಿಸಲಾಗುವುದು ಎಂದು ಚೀನಾ ಹೇಳಿದೆ.

ಹುಬೈ ಪ್ರಾಂತ್ಯ ಹೊರತುಪಡಿಸಿ ಚೀನಾದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಶೇ 42.8 ರಷ್ಟು ಇಳಿಮುಖ
ವಿದೇಶ

ಹುಬೈ ಪ್ರಾಂತ್ಯ ಹೊರತುಪಡಿಸಿ ಚೀನಾದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಶೇ 42.8 ರಷ್ಟು ಇಳಿಮುಖ

ಹುಬೈ ಕೇಂದ್ರೀಯ ಪ್ರಾಂತ್ಯದ ಹೊರಗೆ ಮತ್ತು ಇಡೀ ಚೀನಾದಲ್ಲಿ ಕಳೆದ ಒಂದು ವಾರದಲ್ಲಿ ಕೊರೊನ ವೈರಸ್ ಸೋಂಕು ಪ್ರಕರಣಗಳಲ್ಲಿ ಶೇ 40ರಷ್ಟು ಇಳಿಮುಖವಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ (ಎನ್‌ಎಚ್‌ಸಿ) ವಕ್ತಾರ ಮಿ ಫೆಂಗ್ ಭಾನುವಾರ ಹೇಳಿದ್ದಾರೆ.