Huawei

ಚೀನಾ ಆಪ್ ಗಳ ನಿಷೇಧದ ಬೆನ್ನಲ್ಲೇ ಭಾರತದಲ್ಲಿ ಹ್ಯುವಾಯಿ, ಝೆಡ್ ಟಿಇ ಭವಿಷ್ಯವೂ ಡೋಲಾಯಮಾನ!
ಭಾರತ ಸರ್ಕಾರ ಚೀನಾದ 59 ಆಪ್ ಗಳನ್ನು ನಿಷೇಧಿಸಿದ ಬೆನ್ನಲ್ಲೇ ಟೆಲಿಕಾಂ ಉಪಕರಣಗಳ ಕಂಪನಿಗಳಾದ ಹ್ಯುವಾಯಿ ಹಾಗೂ ಝೆಡ್ ಟಿಇ ಭವಿಷ್ಯವೂ ಸಹ ಡೋಲಾಯಮಾನವಾಗಿದೆ.

ಆಗಸ್ಟ್ 1ರಿಂದ ಹೊಸ ಸ್ಮಾರ್ಟ್‌ಫೋನ್ ವೈ -9 ಪ್ರೈಮ್ ಮಾರುಕಟ್ಟೆಗೆ!
ಮೊಬೈಲ್ ಫೋನ್ ತಯಾರಿಕ ಚೀನಾ ಕಂಪನಿ ಹುವಾವೇ, ಪಾಪ್ ಅಪ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ವೈ -9 ಪ್ರೈಮ್ ಅನ್ನು ಆಗಸ್ಟ್ 1ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಗೊಳಿಸುತ್ತಿದೆ.

ಭಾರತದಲ್ಲಿ ಮೊದಲ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿ
ಶುಕ್ರವಾರ ನಡೆದ ದೇಶದ ಮೊದಲ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.

