ರಾಜ್ಯಅಪಹರಣ ಪ್ರಕರಣ: ಎಫ್ಐಆರ್ ರದ್ದು ಕೋರಿ ಎಚ್ಡಿ ರೇವಣ್ಣ ಅರ್ಜಿ; ವಿಚಾರಣೆ ಜೂನ್ 3ಕ್ಕೆ ಮುಂದೂಡಿಕೆ
ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಜೂನ್ 3ಕ್ಕೆ ಮುಂದೂಡಿದೆ.