Hruthik Roshan

War 2: ನಟಿ ಕಿಯಾರಾ ಅಡ್ವಾಣಿ ಬಿಕಿನಿಗೆ ಕತ್ತರಿ ಪ್ರಯೋಗ; ಅಭಿಮಾನಿಗಳಿಗೆ ತೀವ್ರ ನಿರಾಶೆ, video!
ಬಾಲಿವುಡ್ನಲ್ಲಿ ನಿರ್ಮಾಣಗೊಂಡಿರುವ ಬೃಹತ್ ಆಕ್ಷನ್ ಚಿತ್ರ ವಾರ್ 2 ಗಾಗಿ ಪ್ರೇಕ್ಷಕರು ಮತ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ವೀರ್ಯದಾನ ಮಾಡಲು ಹೃತಿಕ್ಗೆ ಮಹಿಳಾ ಕ್ರಿಕೆಟರ್ ಸಲಹೆ !
ಬಾಲಿವುಡ್ ಅಂದಗಾರ ಹೃತಿಕ್ ರೋಷನ್ ಅವರಿಗೆ ಓರ್ವ ಮಹಿಳಾ ಕ್ರಿಕೆಟರ್ ನೀಡಿರುವ ಉಚಿತ ಸಲಹೆ ವೈರಲ್ ಆಗಿದೆ. ಗ್ರೀಕ್ ವೀರನಂತಿರುವ ಹೃತಿಕ್ ರೋಷನ್ ಅವರು ವೀರ್ಯದಾನ ಮಾಡಬೇಕು ಎಂದು ತಮಿಳುನಾಡಿಗೆ ಸೇರಿದ ಮಹಿಳಾ ಕ್ರಿಕೆಟರ್ ಭಾವನ ಸಾಮಾಜಿಕ ಮಾಧ್ಯಮ ಮೂಲಕ ಸಲಹೆ ನೀಡಿದ್ದಾರೆ.

