ರಾಜ್ಯಬೆಂಗಳೂರು: ಹೆಚ್ ಆರ್ ಬಿಆರ್ ಲೇಔಟ್ ನಲ್ಲಿ ಮಾಲಿಕತ್ವಕ್ಕಾಗಿ ನಿವಾಸಿಗಳ ಸಂಘರ್ಷ
ಕಂದಾಯ ಇಲಾಖೆ ತನ್ನ 17 ಎಕರೆ ಜಾಗದ ಮಾಲಿಕತ್ವವನ್ನು ಬಿಡಿಎ ಗೆ ವರ್ಗಾವಣೆ ಮಾಡುತ್ತಿರುವುದರಲ್ಲಿ ದಶಕಗಳ ವಿಳಂಬ ಹೆಚ್ ಆರ್ ಬಿಆರ್ ಲೇಔಟ್ ನಲ್ಲಿ ಹಂಚಿಕೆಯಾಗಿರುವ 222 ನಿವೇಶನಗಳ ಕಾನೂನು ಸ್ಥಿತಿಗತಿಗಳ ಮೇಲೆ ಪರಿಣಾಮ ಉಂಟುಮಾಡುತ್ತಿದೆ.