ರಾಜ್ಯಕಳೆದ ಬೆಳಗಾವಿ ಅಧಿವೇಶನದಲ್ಲಿಯೇ ಮುಡಾ ಅಕ್ರಮದ ಬಗ್ಗೆ ಪ್ರಸ್ತಾಪ ಆಗಿತ್ತು: ಸುಧಾಮ ದಾಸ್
ಮುಡಾ ಆಯುಕ್ತರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಇಡಿ ನಿವೃತ್ತ ಅಧಿಕಾರಿ ಸುಧಾಮ ದಾಸ್ ಅವರು ಮುಡಾ ಆಯುಕ್ತರ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮದ ಕುರಿತು ಸರ್ಕಾರದಿಂದ ಉತ್ತರ ಕೋರಿದ್ದರು.