HowdyModi

5 ಭಾರತೀಯೇತರ ಕುಟುಂಬಗಳನ್ನು ಪ್ರತೀವರ್ಷ ಪ್ರವಾಸಿಗರಂತೆ ಭಾರತಕ್ಕೆ ಕಳುಹಿಸಿ: ಅನಿವಾಸಿ ಭಾರತೀಯರಿಗೆ ಮೋದಿ
ಪ್ರತೀವರ್ಷ 5 ಭಾರತೀಯೇತರ ಕುಟುಂಬಗಳನ್ನು ಪ್ರವಾಸಿಗರಂತೆ ಭಾರತಕ್ಕೆ ಕಳುಹಿಸಿ ಎಂದು ಅನಿವಾಸಿ ಭಾರತೀಯರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಮನವಿ ಮಾಡಿಕೊಂಡಿದ್ದಾರೆ.

ಟ್ರಂಪ್ ಪರ ಮೋದಿ ಚುನಾವಣಾ ಪ್ರಚಾರ: ಕಾಂಗ್ರೆಸ್ ಆರೋಪ
ಹ್ಯೂಸ್ಟನ್ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸುವ ಮೂಲಕ ಭಾರತೀಯ ವಿದೇಶಾಂಗ ನೀತಿಯ ತತ್ತ್ವ ಆದರ್ಶಗಳನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

