Howard Lutnick

H1B ವೀಸಾ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತದೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಲುಟ್ನಿಕ್
ಈ ತಿಂಗಳು ಟ್ರಂಪ್ ಆಡಳಿತವು ಹೊಸ H1B ಕೆಲಸದ ವೀಸಾಗಳಿಗೆ 100,000 ಡಾಲರ್ ಒಂದು ಬಾರಿ ಶುಲ್ಕವನ್ನು ಘೋಷಿಸಿತು.

ಭಾರತಕ್ಕೆ 'ಬುದ್ಧಿ ಕಲಿಸುವ' ಅಗತ್ಯವಿದೆ; 'ಅಮೆರಿಕಕ್ಕೆ ಹಾನಿ ಮಾಡುವ' ಕ್ರಮಗಳಿಂದ ದೂರವಿರಿ: Trump ಸಹಾಯಕ ಲುಟ್ನಿಕ್!
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ, ಯುಎಸ್ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಮತ್ತೊಮ್ಮೆ ಭಾರತದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಭಾರತಕ್ಕೆ ಕಷ್ಟದ ದಿನಗಳು ಶುರು: 1.4 ಬಿಲಿಯನ್ ಜನರಿದ್ದರೂ ನಮ್ಮಿಂದ ಜೋಳ ಖರೀದಿಸಲ್ಲ; ಮತ್ತೆ ಕೆಂಡಕಾರಿದ ಅಮೆರಿಕ ಸಚಿವ ಲುಟ್ನಿಕ್!
ಸುಂಕಗಳ ಕುರಿತು ಭಾರತ ಮತ್ತು ಯುಎಸ್ ನಡುವಿನ ಕಿತ್ತಾಟ ಮುಂದುವರೆದಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ. 50ರಷ್ಟು ಬೃಹತ್ ಸುಂಕವನ್ನು ವಿಧಿಸಿದ್ದಾರೆ.

'ರಷ್ಯಾದ ತೈಲ ಖರೀದಿಯನ್ನು ಭಾರತ ತಕ್ಷಣ ನಿಲ್ಲಿಸಲೇಬೇಕು, ಇಲ್ಲದಿದ್ದರೆ...: ಅಮೆರಿಕ ಸಚಿವ ಲುಟ್ನಿಕ್ ಮತ್ತೆ ಬೆದರಿಕೆ!
ಹೊವಾರ್ಡ್ ಲುಟ್ನಿಕ್ ರಷ್ಯಾದ ತೈಲ ಖರೀದಿಸುವುದಕ್ಕಾಗಿ ಭಾರತವನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿದ್ದಾರೆ.

ಭಾರತ-ಅಮೆರಿಕ ಮಧ್ಯೆ ವ್ಯಾಪಾರ ಒಪ್ಪಂದ ಸದ್ಯದಲ್ಲೇ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್
ಭಾರತ ಹೊಂದಿರುವ ಹೆಚ್ಚಿನ ಸುಂಕಗಳನ್ನು ಗಮನಿಸಿದ ಲುಟ್ನಿಕ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದನ್ನು ತಕ್ಷಣವೇ ಧ್ವನಿಗೂಡಿಸಲು ಸಿದ್ಧರಿದ್ದಾರೆ ಎಂದು ಹೇಳಿದರು.

