ಗ್ಯಾಡ್ಜೆಟ್ಸ್ಪ್ಯಾನ್ ಕಾರ್ಡ್ ಇಲ್ಲ ಅಂತ ಚಿಂತೆ ಬೇಡ: ಆಧಾರ್ ಕಾರ್ಡ್ ಒಂದಿದ್ದರೆ ಸಾಕು, ಕೇವಲ 10 ನಿಮಿಷದಲ್ಲಿ ಉಚಿತವಾಗಿ ಪಡೆಯಿರಿ e-PAN Card!
ಬ್ಯಾಂಕ್ ಅಕೌಂಟ್ ಓಪನ್ ಮಾಡಲು, ಸಾಲ ಪಡೆಯಲು ಅಥವಾ ಆದಾಯ ತೆರಿಗೆ ಕಟ್ಟಲು ಪಾನ್ ಕಾರ್ಡ್ ಕಡ್ಡಾಯ. ಆದರೆ ಪಾನ್ ಕಾರ್ಡ್ ಇಲ್ಲ ಎಂದು ಚಿಂತೆ ಬೇಡ. ಈಗ ಮನೆ ಬಿಟ್ಟು ಎಲ್ಲಿಗೂ ಹೋಗದೆ, ಕೇವಲ ಆಧಾರ್ ಕಾರ್ಡ್ ಬಳಸಿ 10 ನಿಮಿಷಗಳಲ್ಲಿ ಉಚಿತವಾಗಿ ಇ-ಪಾನ್ ಪಡೆಯಬಹುದು.