houthi

ಅಚ್ಚರಿಯಾದ್ರೂ ಸತ್ಯ..: ಸೇನಾಪಡೆಗಳಿಗೆ Islam ಅಧ್ಯಯನ, Arabic ಭಾಷೆ ಕಲಿಕೆ ಕಡ್ಡಾಯ ಮಾಡಿದ Israel!
ಮುಸ್ಲಿಂ ರಾಷ್ಟ್ರಗಳ ವಿರುದ್ಧ ಸಂಘರ್ಷದಲ್ಲೇ ಇರುವ ಇಸ್ರೇಲ್ ಇಸ್ಲಾಂ ಅಧ್ಯಯನ ಮತ್ತು ಅರೇಬಿಕ್ ಭಾಷೆ ಕಲಿಕೆ ಕಡ್ಡಾಯಗೊಳಿಸಿದ್ದೇಕೆ ಎಂದು ಪ್ರಶ್ನೆ ಮೂಡಬಹುದು. ಇದಕ್ಕೆ ಉತ್ತರ ಇಲ್ಲಿದೆ.

Yemen ನ ಹೌತಿ ಮೇಲೆ ಅಮೆರಿಕ ಮಿಲಿಟರಿ ದಾಳಿ: ಕನಿಷ್ಠ 31 ಮಂದಿ ಸಾವು
ಬಂಡುಕೋರರ ಹಿಡಿತದಲ್ಲಿರುವ ರಾಜಧಾನಿ ಸನಾದಲ್ಲಿನ ಎಎಫ್‌ಪಿ ಛಾಯಾಗ್ರಾಹಕರೊಬ್ಬರು ಸೆರೆಹಿಡಿದ ದೃಶ್ಯದಲ್ಲಿ, ಮೂರು ಸ್ಫೋಟಗಳು ವಸತಿ ಪ್ರದೇಶಗಳಿಂದ ಬರುತ್ತಿರುವುದು ಕಾಣುತ್ತಿದೆ.

ಯಮನ್: ಹೌತಿ ಬಂಡುಕೋರರ ದಾಳಿ, 25 ಯೋಧರ ಹತ್ಯೆ
ಹೌತಿ ಬಂಡುಕೋರರು, ಸೌದಿ ಅರೇಬಿಯಾ ಬೆಂಬಲಿತ ಯಮನ್ ಸೇನೆಯ ಮೇಲೆ ದಾಳಿ ನಡೆಸಿ 25 ಯೋಧರನ್ನು ಹತ್ಯೆ ಮಾಡಿರುವ ಘಟನೆ ಯಮನ್ ನ ಸಾಡಾದಲ್ಲಿ ಮಂಗಳವಾರ ನಡೆದಿದೆ.

