ನಗರದ ಬೆಂಗಳೂರು-ತುಮಕೂರು ಮುಖ್ಯರಸ್ತೆಯಲ್ಲಿರುವ ಸ್ಟಾರ್ ಹೋಟೆಲ್ನ ಬೃಹತ್ ಸ್ಲೈಡಿಂಗ್ ಗೇಟ್ ಬಿದ್ದು 43 ವರ್ಷದ ಹೌಸ್ಕೀಪಿಂಗ್ ಮಹಿಳಾ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.