ರಾಜ್ಯವಿಮಾನ ನಿಲ್ದಾಣದಲ್ಲಿ ತಾಮ್ರದ ಕೇಬಲ್ ಕದ್ದ ಹೌಸ್ ಕೀಪರ್ ವಿರುದ್ಧ ಕೇಸ್ ದಾಖಲು, ಕೆಲಸದಿಂದ ವಜಾ
ಕಟ್ಟಡ ಕಾಮಗಾರಿ ನಡೆಯುತ್ತಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ 50 ಮೀಟರ್ಗಳಷ್ಟು ತಾಮ್ರದ ಕೇಬಲ್ ವೈರ್ ಕದಿಯುತ್ತಿದ್ದ ಹೌಸ್ ಕೀಪಿಂಗ್ ಸಿಬ್ಬಂದಿಯೊಬ್ಬರು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.