Household savings

ಗೃಹ ಸಾಲ, ವಾಹನ ಸಾಲದ ಬಡ್ಡಿ ದುಬಾರಿ: ಉಳಿತಾಯ ಪ್ರಮಾಣ ಸತತ 3ನೇ ವರ್ಷವೂ ಕುಸಿತ!
ಗೃಹ ಸಾಲ, ವಾಹನ ಸಾಲದ ಬಡ್ಡಿ ದರ ದುಬಾರಿಯಾಗುತ್ತಿರುವುದರ ಪರಿಣಾಮ ಮನೆಗಳಲ್ಲಿನ ಉಳಿತಾಯ 2024 ನೇ ಆರ್ಥಿಕ ವರ್ಷವೂ ಸೇರಿ ಸತತ 3 ನೇ ವರ್ಷ ಕುಸಿತ ಕಂಡಿದೆ.

4 ದಶಕಗಳಲ್ಲಿ ಮೊದಲ ಬಾರಿಗೆ ಕ್ಷೀಣಿಸಿದ ಗೃಹ ಉಳಿತಾಯ ಪ್ರಮಾಣ
ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಗೃಹ ಉಳಿತಾಯ ಪ್ರಮಾಣ ಇಳಿಕೆಯಾಗಿದ್ದು, 2018 ರ ಆರ್ಥಿಕ ವರ್ಷದಲ್ಲಿ ಗೃಹ ಉಳಿತಾಯ ಶೇ.25 ಕ್ಕೆ ಕುಸಿದಿದೆ.

