ರಾಜ್ಯ"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!
ಪತ್ನಿಯಾದವಳು ಮನೆಗೆಲಸ ಮಾಡಲೇಬೇಕು ಅಥವಾ ಅತ್ತೆ-ಮಾವಂದಿರನ್ನು ನೋಡಿಕೊಳ್ಳಲೇಬೇಕು ಎಂದು ಆದೇಶಿಸಲು ಪತಿಗಾಗಲಿ ಅಥವಾ ಆತನ ಕುಟುಂಬಸ್ಥರಿಗಾಗಲಿ ಯಾವುದೇ ಹಕ್ಕಿಲ್ಲ.