ಸಿನಿಮಾ ಸುದ್ದಿಮನೆ ಬಾಡಿಗೆ ವಿವಾದ: ಬಾಡಿಗೆ ಬಾಕಿ 23 ಲಕ್ಷ ರೂ ನೀಡಲು ಮುಂದಾದ ನಟ ಯಶ್ ಕುಟುಂಬ
ಸ್ಯಾಂಡಲ್ ವುಡ್ ನಟ ಯಶ್ ಕುಟುಂಬದ ವಿರುದ್ಧದ ಮನೆ ಬಾಡಿಗೆ ವಿವಾದ ಕೊನೆಗೂ ಅಂತ್ಯಗೊಳ್ಳುವ ಹಂತಕ್ಕೆ ಬಂದಿದ್ದು, ಹೈಕೋರ್ಟ್ ವಿಧಿಸಿದ್ದ ಗಡುವಿನ ಅನುಸಾರ ಚಿತ್ರನಟ ಯಶ್ ಅವರ ಕುಟುಂಬ ಸದ್ಯ ವಾಸಿಸುತ್ತಿರುವ ಮನೆಯ ಬಾಡಿಗೆ ಬಾಕಿ ಮೊತ್ತ 23 ಲಕ್ಷ ರೂ ಅನ್ನು ಮಾಲೀಕರಿಗೆ ಪಾವತಿಸಲು ಸಜ್ಜಾಗಿದೆ.