ದೇಶಸರ್ಕಾರಿ ಬಂಗಲೆ ತೆರವಿಗೆ ಸೂಚನೆ: ದಿಗ್ವಿಜಯ್ ಸಿಂಗ್ ಬೆನ್ನಲ್ಲೇ ರಾಹುಲ್ ಗಾಂಧಿಗೆ ಮನೆ ಆಫರ್ ಮಾಡಿದ ನಿವೃತ್ತ ಸರ್ಕಾರಿ ನೌಕರ!
ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಶಿಕ್ಷೆಗೀಡಾಗಿ ಅನರ್ಹತೆಗೀಡಾದ ಬೆನ್ನಲ್ಲೇ ಸರ್ಕಾರ ಬಂಗಲೆ ತೆರವಿಗೆ ಸೂಚನೆ ಪಡೆದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೊಂದು ಮನೆ ಆಫರ್ ಬಂದಿದೆ.