ವಿದೇಶಅಮೆರಿಕ ಅಧ್ಯಕ್ಷೀಯ ಚುನಾವಣೆ: ಈ ಬಾರಿ ಯುಎಸ್ ಕಾಂಗ್ರೆಸ್ ನಲ್ಲಿ ದಾಖಲೆ ಸಂಖ್ಯೆಯ ಮಹಿಳಾ ಪ್ರತಿನಿಧಿಗಳು!
ಅಮೆರಿಕ ಸರ್ಕಾರದಲ್ಲಿ ಈ ಬಾರಿ ಸಾಕಷ್ಟು ಮಹಿಳಾ ಜನಪ್ರತಿನಿಧಿಗಳಿದ್ದಾರೆ. ನಿನ್ನೆ ರುಟ್ಗೆರ್ಸ್ ವಿಶ್ವವಿದ್ಯಾಲಯದ ಅಮೆರಿಕನ್ ವುಮೆನ್ ಅಂಡ್ ಪೊಲಿಟಿಕ್ಸ್(ಸಿಎಡಬ್ಲ್ಯುಪಿ) ಕೇಂದ್ರ ಬಿಡುಗಡೆ ಮಾಡಿರುವ ಅಂಕಿಅಂಶ ಪ್ರಕಾರ ಈ ಬಾರಿ ಅಮೆರಿಕದ 117ನೇ ಕಾಂಗ್ರೆಸ್ ನಲ್ಲಿ ಡೆಮಾಕ್ರಟ್ ಪಕ್ಷದ 100 ಮಹಿಳಾ ಸೆನೆಟರ್ ಮತ್ತು 31 ರಿಪಬ್ಲಿಕನ್ ಸೇರಿ ಒಟ್ಟು 131 ಮಹಿಳಾ ಪ್ರತಿನಿಧಿ