ರಾಜ್ಯಸೆಪ್ಟೆಂಬರ್ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ: IMD ಮುನ್ಸೂಚನೆ; 1901ರ ನಂತರ ಈ ಬಾರಿ ಆಗಸ್ಟ್ ತಿಂಗಳಲ್ಲಿ ಬಿಸಿಲು ಅತಿಹೆಚ್ಚು!
ಆಗಸ್ಟ್ ತಿಂಗಳು 1901ರ ಬಳಿಕ ದೇಶ ಕಂಡ ಅತ್ಯಂತ ಬಿಸಿಯಾದ ಆಗಸ್ಟ್ ತಿಂಗಳು ಆಗಿದ್ದು, ಸರಾಸರಿ ತಾಪಮಾನ 28.01 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.