Hotel supplier statement

ಬೆಂಗಳೂರು: ಹೋಟೆಲ್ ಸಪ್ಲೈಯರ್ ಬ್ಯಾಗ್ನಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆ; ತಪ್ಪಿದ ಮತ್ತೊಂದು ಸ್ಫೋಟ ಸಂಚು?
ಸದ್ಯ ವಶಕ್ಕೆ ಪಡೆದಿರುವ ಗ್ರನೇಡ್ ಅನ್ನು ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಿದ್ದಾರೆ.

ದರ್ಶನ್ ನನಗೆ ಹಲ್ಲೆ ಮಾಡಿಲ್ಲ; ಇಂದ್ರಜಿತ್ ಲಂಕೇಶ್ ಆರೋಪ ಸುಳ್ಳು: ಸಂದೇಶ್ ಹೊಟೇಲ್ ಸಪ್ಲೈಯರ್ ಸ್ಪಷ್ಟನೆ
ಮೈಸೂರಿನ ಪ್ರಸಿದ್ಧ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಲಾಕ್ ಡೌನ್ ಮುನ್ನ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ನಟ ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ ಎಂದು ಹೋಟೆಲ್ ಸಪ್ಲೈಯರ್ ಗಂಗಾಧರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

