Hot Photoshoot

ಅಭಿಮಾನಿಗಳ ನಿದ್ದೆಗೆಡಿಸಿದ ಜಾನ್ವಿ ಕಪೂರ್ ಬೋಲ್ಡ್ ಲುಕ್; ಸೀರೆಯಲ್ಲಿ ನಟಿಯ ಹಾಟ್ ಅವತಾರ!
ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ಸೀರೆ ಉಟ್ಟು ನೀರಿನಲ್ಲಿ ನಿಂತು ಫೋಟೋಶೂಟ್ ಮಾಡಿದ್ದಾರೆ. ಬಿಳಿ ಸೀರೆಯಲ್ಲಿ ಜಾನ್ವಿಯ ಫೋಟೋವನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಮ್ಮೆ ಜಾನ್ವಿ ಮತ್ತೊಂದು ಫೋಟೋಶೂಟ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮೈಚಳಿ ಬಿಟ್ಟು ಹಾಟ್ ಫೋಟೋಶೂಟ್ ಮಾಡಿಸಿದ ತುಪ್ಪದ ಬೆಡಗಿ ರಾಗಿಣಿ!
ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆಗಳ ನಿದ್ದೆಗೆಡಿಸುತ್ತಾರೆ.

ವ್ಯಾಲೆಂಟೈನ್ಸ್ ದಿನದಂದು ಟಾಪ್ ಲೆಸ್ ಫೋಟೋಶೂಟ್ ಮಾಡಿಸಿ ಪಡ್ಡೆ ಹುಡುಗರ ಕಿಕ್ಕೇರಿಸಿದ ನಟಿ!
ಕಾಲಿವುಡ್ ನಟಿ ಶಾಲು ಶಮ್ಮು ವ್ಯಾಲೆಂಟೈನ್ ದಿನದಂದು ಬೀಚ್ ನಲ್ಲಿ ಟಾಪ್ ಲೆಸ್ ಪೋಸ್ ನೀಡಿ ಪಡ್ಡೆ ಹುಡುಗರಿಗೆ ಕಿಕ್ಕೇರಿಸಿದ್ದಾರೆ.

ಸಖತ್ ಹಾಟ್: ಬಿಕಿನಿಯಲ್ಲಿ ಅಂಡರ್ ವಾಟರ್ ಫೋಟೋಶೂಟ್ ಮಾಡಿಸಿದ ಆಲಿಯಾ ಭಟ್!
ಬಳುಕುವ ಬಳ್ಳಿಯಂತಿರುವ ಬಾಲಿವುಡ್ ಚೆಲುವೆ ಆಲಿಯಾ ಭಟ್ ಇದೀಗ ಬಿಕಿನಿ ತೊಟ್ಟು ಅಂಡರ್ ವಾಟರ್ ನಲ್ಲಿ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳು ಇದೀಗ ಸಖತ್ ವೈರಲ್ ಆಗಿದೆ.

