ಜೀವನಶೈಲಿತಣ್ಣೀರು ಅಥವಾ ಬಿಸಿನೀರು: ಸ್ನಾನಕ್ಕೆ ಯಾವುದು ಬೆಸ್ಟ್? ಇಲ್ಲಿದೆ ಅಸಲಿ ಸತ್ಯ!
ಬೆಳಗ್ಗೆ ಎದ್ದ ತಕ್ಷಣ ಬಾತ್ರೂಮ್ಗೆ ಹೋಗುವಾಗ ಪ್ರತಿಯೊಬ್ಬರ ತಲೆಯಲ್ಲೂ ಮೂಡುವ ಸಾಮಾನ್ಯ ಪ್ರಶ್ನೆ ಎಂದರೆ ತಣ್ಣೀರಿನಲ್ಲಿ ಸ್ನಾನ ಮಾಡಬೇಕಾ ಅಥವಾ ಬಿಸಿನೀರಿನಲ್ಲಿ ಮಾಡಬೇಕಾ ಎಂಬುದು.! ಆದರೆ, ಇಲ್ಲಿದೆ ನೋಡಿ ಆಯುರ್ವೇದ ಮತ್ತು ವಿಜ್ಞಾನ ಹೇಳುವ ಸರಿಯಾದ ನಿಯಮಗಳು...