Hot

ಹೊಟ್ಟೆ ಉಬ್ಬರ, ಗ್ಯಾಸ್, ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತಿದೆಯೇ?; ಬಿರುಬಿಸಿಲಿನ ವೇಳೆ ಈ ಆಹಾರಗಳ ತಪ್ಪಿಸುವುದೇ ಉತ್ತಮ..!
ಆರೋಗ್ಯ

ಹೊಟ್ಟೆ ಉಬ್ಬರ, ಗ್ಯಾಸ್, ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತಿದೆಯೇ?; ಬಿರುಬಿಸಿಲಿನ ವೇಳೆ ಈ ಆಹಾರಗಳ ತಪ್ಪಿಸುವುದೇ ಉತ್ತಮ..!

ಅತಿಯಾದ ಬಿಸಿಲಿನಿಂದ ಹೊಟ್ಟೆಯಲ್ಲಿರುವ ಜೀರ್ಣಕಾರಿ ಕಿಣ್ವಗಳ ಕಾರ್ಯಕ್ಷಮತೆ ಕಡಿಮೆಯಾಗಬಹುದು. ವಿಶೇಷವಾಗಿ ಪ್ರೋಟೀನ್ ಹಾಗೂ ಹೆಚ್ಚು ಫ್ಯಾಟ್ (ಕೊಬ್ಬು) ಆಹಾರವನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ.

ಮಧ್ಯರಾತ್ರಿ ಕರೆ ಮಾಡಿದ್ದ ನಿರ್ದೇಶಕನಿಗೆ ಸೈಲೆಂಟ್ ಆಗೇ ತಿವಿದಿದ್ದ ನಟಿ ಪ್ರಾಚಿ ದೇಸಾಯಿ
ಸಿನಿಮಾ

ಮಧ್ಯರಾತ್ರಿ ಕರೆ ಮಾಡಿದ್ದ ನಿರ್ದೇಶಕನಿಗೆ ಸೈಲೆಂಟ್ ಆಗೇ ತಿವಿದಿದ್ದ ನಟಿ ಪ್ರಾಚಿ ದೇಸಾಯಿ

ಭಾರತೀಯ ಚಿತ್ರರಂಗ ಸೇರಿದಂತೆ ನಾನು ಕ್ಷೇತ್ರಗಳಲ್ಲಿ ಕಾಸ್ಟಿಂಗ್ ಕೌಚ್ ಭಾರೀ ಸದ್ದು ಮಾಡಿತ್ತು. ಹಲವಾರು ನಟಿಯರು ಧೈರ್ಯ ಮಾಡಿ ಹೊರಬಂದು ಕಾಸ್ಟಿಂಗ್ ಕೌಚ್ ಆರೋಪವನ್ನು ಮಾಡಿದ್ದರು. 

ಇದ್ದಕ್ಕಿದ್ದಂತೆ ಬಿಸಿಯಾಗುತ್ತಿರುವ ಸ್ಟೇರ್ ಕೇಸ್: ಆತಂಕದಲ್ಲಿ ಮನೆ ಖಾಲಿ ಮಾಡಿದ ಮಾಲೀಕರು
ರಾಜ್ಯ

ಇದ್ದಕ್ಕಿದ್ದಂತೆ ಬಿಸಿಯಾಗುತ್ತಿರುವ ಸ್ಟೇರ್ ಕೇಸ್: ಆತಂಕದಲ್ಲಿ ಮನೆ ಖಾಲಿ ಮಾಡಿದ ಮಾಲೀಕರು

ಹೊಸದಾಗಿ ಕಟ್ಟಿದ ಮನೆಯ ಸ್ಟೇರ್ ಕೇಸ್ ಇದ್ದಕ್ಕಿದ್ದಂತೆ ಬಿಸಿಯಾಗುತ್ತಿದ್ದು, ಮನೆ ಮಂದಿ ವಾಸಿಸಲು ಹೆದರಿ ಅಲ್ಲಿಂದ ...

ಬೆಂಗಳೂರಿನಲ್ಲಿ ಚೆನ್ನೈಗಿಂತ ಹೆಚ್ಚು ಬಿಸಿಲು
ರಾಜ್ಯ

ಬೆಂಗಳೂರಿನಲ್ಲಿ ಚೆನ್ನೈಗಿಂತ ಹೆಚ್ಚು ಬಿಸಿಲು

ಇದೀಗ ನಾಲ್ಕೈದು ದಿನಗಳಿಂದ ಎಲ್ಲರ ಬಾಯಲ್ಲೂ ಬಿಸಿಲಿನದ್ದೇ ಸುದ್ದಿ. ಬಿಸಿಲಿಗೆ ಸೆಖೆಯಾಗುತ್ತಿದೆ, ಸುಸ್ತಾಗುತ್ತಿದೆ, ನೀರು ಕುಡಿದಷ್ಟು ಸಾಕಾಗುವುದಿಲ್ಲ...