hostel attender

ವಿದ್ಯಾರ್ಥಿನಿ ಗೌತಮಿ ಕೊಲೆ: ನ್ಯಾಯ ಸಿಗಬೇಕೆಂದು ಕಣ್ಣೀರಿಟ್ಟ ತಂದೆ
ಪ್ರೀತಿಸಲು ನಿರಾಕರಿಸಿದ ಪಿಯು ವಿದ್ಯಾರ್ಥಿನಿ ಗೌತಮಿಯನ್ನು ಗುಂಡಿಟ್ಟು ಕೊಲೆ ಮಾಡಿರುವ ಆರೋಪಿ ಮಹೇಶನನ್ನು ಕೂಡಲೇ ಬಂಧಿಸಬೇಕು.

ಪ್ರೀತಿ ಒಪ್ಪದ ಪಿಯು ವಿದ್ಯಾರ್ಥಿನಿಗೆ ಗುಂಡಿಕ್ಕಿ ಕೊಂದ ಅಟೆಂಡರ್
ಪ್ರೀತಿಸಲು ನಿರಾಕರಿಸಿದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಅಟೆಂಡರ್ಒಬ್ಬ ಗುಂಡು ಹಾರಿಸಿ ಕೊಂದ ಘಟನೆ ಬೆಂಗಳೂರಿನ ಮಹಿಳಾಹಾಸ್ಟೆಲೊಂದರಲ್ಲಿ ನಡೆದಿದೆ.

