ವಿದೇಶಏಳು ಒತ್ತೆಯಾಳುಗಳನ್ನು ಹಸ್ತಾಂತರಿಸಿದ ಹಮಾಸ್: ನೆತನ್ಯಾಹು ದಂಪತಿಯ 'ವೆಲ್ ಕಮ್ ನೋಟ್' ವೈರಲ್!
ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪಿಎಂ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಅವರು ಒತ್ತೆಯಾಳುಗಳಿಗಾಗಿ ಬರೆದ ವೈಯಕ್ತಿಕ ಸಂದೇಶವನ್ನು ಹಂಚಿಕೊಂಡಿದೆ.