ವಿದೇಶಒತ್ತೆಯಾಳು ಪಟ್ಟಿ ವಿವರಗಳ ಗೊಂದಲದಿಂದ ಕದನ ವಿರಾಮ ವಿಳಂಬ: ಪ್ಯಾಲೇಸ್ಟೀನ್ ಅಧಿಕಾರಿ
ಯಾವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುತ್ತದೆ ಮತ್ತು ಹೇಗೆ ಬಿಡುಗಡೆ ಮಾಡಲಾಗುವುದು ಎಂಬ ಕೊನೆ ಗಳಿಗೆಯ ಒತ್ತೆಯಾಳುಗಳ ಪಟ್ಟಿ ವಿವರಗಳಿಂದಾಗಿ ಇಸ್ರೇಲಿ ಪಡೆಗಳು ಮತ್ತು ಹಮಾಸ್ ನಡುವೆ ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಅನುಷ್ಠಾನದ ವಿಳಂಬವಾಗಿದೆ ಎಂದು ಪ್ಯಾಲೇಸ್ಟಿನಿಯನ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.