hospitality business

ಖ್ಯಾತ ಹೋಟೆಲ್ ಉದ್ಯಮಿ ಪೃಥ್ವಿ ರಾಜ್ ಸಿಂಗ್ ಒಬೆರಾಯ್ ನಿಧನ
ಭಾರತೀಯ ಹೋಟೆಲ್ ಉದ್ಯಮದ ದಿಗ್ಗಜ ಖ್ಯಾತ ಹೋಟೆಲ್ ಉದ್ಯಮಿ ಪೃಥ್ವಿ ರಾಜ್ ಸಿಂಗ್ ಒಬೆರಾಯ್ ಮಂಗಳವಾರ ನಿಧನರಾಗಿದ್ದು, ಅವರಿಗೆ 94 ವರ್ಷ ವಯಸ್ಸಾಗಿತ್ತು.

ಬೇಸಿಗೆ ರಜೆಯಲ್ಲಿ ಬಂದ ಚುನಾವಣೆ: ಆತಿಥ್ಯ ವಲಯದ ಮೇಲೆ ಪರಿಣಾಮ ಸಾಧ್ಯತೆ
ಬೇಸಿಗೆ ರಜೆ ಬಂತೆಂದರೆ ಸಾಮಾನ್ಯವಾಗಿ ಜನರು ಪ್ರವಾಸಿ ತಾಣಗಳತ್ತ ಮುಖ ಮಾಡುವುದು ಸಾಮಾನ್ಯ. ಆದರೆ, ಈ ಬಾರಿ ರಾಜ್ಯದಲ್ಲಿ ಬೇಸಿಗೆ ಸಮಯದಲ್ಲಿ ಚುನಾವಣೆ ಎದುರಾಗಿದ್ದು, ಇದು ಆತಿಥ್ಯ ವಲಯದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.

