ವಿದೇಶಇನ್ನು ನಿಮ್ಮನ್ನು ಜೀವಂತ ಉಳಿಸಲ್ಲ: ಆಸ್ಪತ್ರೆ ಮೇಲಿನ ದಾಳಿ ಬೆನ್ನಲ್ಲೇ ಖಮೇನಿಗೆ ಇಸ್ರೇಲ್ ನೇರ ಎಚ್ಚರಿಕೆ!
ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬೆದರಿಕೆ ಹಾಕಿದ್ದಾರೆ. ಖಮೇನಿ ಇನ್ನು ನಿಮ್ಮನ್ನು ಜೀವಂತವಾಗಿರಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.