horses

ನಡು ರಸ್ತೆಯಲ್ಲಿ ಕುದುರೆ ಕಾಳಗ: ಶೋ ರೂಮ್ ಗೆ ಹಾನಿ; ಆಟೋ ರಿಕ್ಷಾದಲ್ಲಿದ್ದ ಇಬ್ಬರಿಗೆ ಗಾಯ!
ಕುದುರೆಗಳ ನಡುವಿನ ಕಾದಾಟದಿಂದ ಇ-ರಿಕ್ಷಾದಲ್ಲಿದ್ದ ಕನಿಷ್ಠ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿದೆ. ನಗರ್ತ್ ವಿಭಜಕದಲ್ಲಿ ಎರಡು ಕುದುರೆಗಳು ಇದ್ದಕ್ಕಿದ್ದಂತೆ ಪರಸ್ಪರ ಡಿಕ್ಕಿ ಹೊಡೆದಿವೆ.

ಕುಂಭಮೇಳಕ್ಕೆ ಬ್ರಿಟನ್ ನ ಥೊರೊಬ್ರೆಡ್, ಅಮೇರಿಕಾದ ವಾರ್ಮ್ ಬ್ಲಡ್ ತಳಿಯ ಕುದುರೆಗಳು!

ಬಾಂಗ್ಲಾದೇಶ ಸೇನೆಗೆ ಕುದುರೆ, ಶ್ವಾನ ದೇಣಿಗೆ ನೀಡಿದ ಭಾರತ
ಬಾಂಗ್ಲಾದೇಶ ಸೇನೆಗೆ ಭಾರತೀಯ ಸೇನೆ ತರಬೇತಿ ಪಡೆದಿರುವ ಕುದುರೆ ಮತ್ತು ಶ್ವಾನಗಳನ್ನು ನೀಡಿದೆ.

