ವಿದೇಶHormuz closure: ಹಾರ್ಮುಜ್ ಜಲಸಂಧಿ ಬಂದ್; ಏಷ್ಯಾದ ಬಂದರುಗಳಲ್ಲಿ ಕ್ಯೂ ನಿಂತ ಹಡಗುಗಳು!
ಮುಂಬರುವ ವಾರಗಳಲ್ಲಿ ಗಲ್ಪ್ ಕೊಲ್ಲಿ ಪ್ರದೇಶದಲ್ಲಿ ಸರಕುಗಳನ್ನು ಸಾಗಿಸುವ ಹೆಚ್ಚಿನ ಹಡಗುಗಳು ಸಿಂಗಾಪುರ್ ಮತ್ತು ಮಲೇಷ್ಯಾದ ತಾಂಜಂಗ್ ಪೆಲೆಪಾಸ್ ಮತ್ತು ಕ್ಲಾಂಗ್ ಬಂದರುಗಳಲ್ಲಿ ಲಂಗರು ಹಾಕಬಹುದು ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ಹೇಳಿದೆ.