ಹೊರಟ್ಟಿ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಲು ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘದ ಸದಸ್ಯರು ರೈಲ್ವೆ ನಿಲ್ದಾಣನಿಂದ ಫ್ರೀಡಂ ಪಾರ್ಕ್ ವರೆಗೆರ್ಯಾಲಿ ನಡೆಸಿದರು.