Horamavu

ಕೋಗಿಲು ಲೇಔಟ್ ಆಯ್ತು; ಹೊರಮಾವುವಿನಲ್ಲಿ 39 ಅನಧಿಕೃತ ಮನೆಗಳನ್ನು ಕೆಡವಲು ಬಿಇಸಿಸಿ ಆದೇಶ!
ಜನವರಿ 7 ರಂದು ಆದೇಶ ಹೊರಡಿಸಲಾಗಿದ್ದು, ಅನಧಿಕೃತ ಕಟ್ಟಡಗಳನ್ನು ತಾವೇ ತೆರವುಗೊಳಿಸಲು ಮಾಲೀಕರಿಗೆ 30 ದಿನಗಳ ಗಡುವನ್ನು ನೀಡಲಾಗಿದ್ದು, ಇದು ವಿಫಲವಾದರೆ ಬಿಇಸಿಸಿ ಅವುಗಳನ್ನು ನೆಲಸಮಗೊಳಿಸುತ್ತದೆ.

ತ್ಯಾಜ್ಯ ಸಂಗ್ರಹಣಾ ವಾಹನಗಳ ಕೊರತೆ: ಖಾಲಿ ಜಾಗಗಳಲ್ಲಿ ಕಸ ಸುರಿಯುತ್ತಿರುವ ಹೊರಮಾವು ನಿವಾಸಿಗಳು!
ವಾರ್ಡ್‌ನಲ್ಲಿ 750 ಕ್ಕೂ ಹೆಚ್ಚು ಮನೆಗಳಿವೆ, ಆದರೆ ಮನೆ-ಮನೆ ಕಸ ಸಂಗ್ರಹಣೆಗೆ ಕೇವಲ ಎರಡರಿಂದ ಮೂರು ಆಟೋ-ಟಿಪ್ಪರ್‌ಗಳನ್ನು ಮಾತ್ರ ನಿಯೋಜಿಸಲಾಗಿದೆ.

ಗುಂಡಿ ಬಿದ್ದ ರಸ್ತೆ; ನಿವಾಸಿಗಳ ಪ್ರತಿಭಟನೆ: 'ಪ್ರಚಾರದ ಗೀಳು' ಎಂದ BBMP

ಬೆಂಗಳೂರು ಮಳೆ: ಹೊರಮಾವು ಜಲಾವೃತ; ದೃಶ್ಯಗಳು

ಬೆಂಗಳೂರು: ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿ ತಲೆಯನ್ನು ಗೋಡೆಗೆ ಗುದ್ದಿ ಕೊಲೆ ಮಾಡಿದ ವ್ಯಕ್ತಿ
ಯಾವುದೋ ವಿಚಾರಕ್ಕೆ ಇಂದು ಬೆಳಗ್ಗೆ ನಡೆದ ಜಗಳ ವಿಕೋಪಕ್ಕೆ ತಿರುಗಿ ತನ್ನ ಜೊತೆಯಲ್ಲಿದ್ದ ಯುವತಿಯ ತಲೆಯನ್ನು ಗೋಡೆಗೆ ಗುದ್ದಿ ಹತ್ಯೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ರಾಮೂರ್ತಿನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

