ರಾಜ್ಯ'ಬ್ರಾಂಡ್ ಬೆಂಗಳೂರು' ಪರಿಕಲ್ಪನೆ: ನಗರಕ್ಕೆ ಪ್ರವಾಸಿಗರನ್ನು ಆಕರ್ಷಿಸಲು 'ಹೂವು ಹಬ್ಬ', 'ಪೇಟೆ ಹಬ್ಬ' ಆಯೋಜನೆ!
ಐಎಎಸ್ ಅಧಿಕಾರಿ ಜಯರಾಮ್ ರಾಯಪುರ ನೇತೃತ್ವದ ‘ವೈಬ್ರೆಂಟ್ ಬೆಂಗಳೂರು’ ಸಮಿತಿಯು ತನ್ನ ಪರಿಕಲ್ಪನೆಯ ಅಂತಿಮ ಕರಡು ಪ್ರತಿಯನ್ನು ಹೊರತಂದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಡಿಯಲ್ಲಿ ಸಾಂಸ್ಕೃತಿಕ ವಿಭಾಗವನ್ನು ಪ್ರಸ್ತಾಪಿಸಿದೆ.