ದೇಶUGC ಹೊಸ ಕರಡು ನಿಯಮ: ನಾಲ್ಕು ವರ್ಷಗಳನ್ನು ಪೂರೈಸಿದ ನಂತರವೇ 'ಆನರ್ಸ್' ಪದವಿ
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ಸಿದ್ಧಪಡಿಸಿರುವ ಹೊಸ ಕರಡು ಮಾನದಂಡಗಳ ಪ್ರಕಾರ ವಿದ್ಯಾರ್ಥಿಗಳು ಮೂರು ವರ್ಷಗಳ ಬದಲಿಗೆ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದ ನಂತರವಷ್ಟೇ ಡಿಗ್ರಿ ಪದವಿ 'ಆನರ್ಸ್' ಬಿರುದನ್ನು ಪಡೆಯಲು ಸಾಧ್ಯವಾಗುತ್ತದೆ.