ವಿಶೇಷನಾಯಿಗೆ ಗೌರವ ಡಾಕ್ಟರೇಟ್ ನೀಡಿದ ವರ್ಜೀನಿಯಾ ವಿಶ್ವ ವಿದ್ಯಾಲಯ!
ವರ್ಜೀನಿಯಾ ಟೆಕ್ ವಿಶ್ವವಿದ್ಯಾಲಯ ತನ್ನ ಸಿಬ್ಬಂದಿಯ ಪೈಕಿ ಒಬ್ಬರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಆದರೆ ಈ ಸಿಬ್ಬಂದಿ ಯಾರೆಂದು ಗೊತ್ತಾದರೆ ನಿಮಗೆ ಅಚ್ಚರಿಯಾಗಲಿದೆ!!. ಇದರ ಹೆಸರು ಮೂಸ್ ಡೇವಿಸ್. ಈ ಸಿಬ್ಬಂದಿ ಒಂದು ಶ್ವಾನ...!