Honolulu

ಹವಾಯಿ ದ್ವೀಪದಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟ: 400 ಅಡಿ ಎತರಕ್ಕೆ ಚಿಮ್ಮಿದ ಲಾವಾರಸ; ರಣರೋಚಕ ವಿಡಿಯೋ
ವಿದೇಶ

ಹವಾಯಿ ದ್ವೀಪದಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟ: 400 ಅಡಿ ಎತರಕ್ಕೆ ಚಿಮ್ಮಿದ ಲಾವಾರಸ; ರಣರೋಚಕ ವಿಡಿಯೋ

ಹವಾಯಿ ದ್ವೀಪಸಮೂಹದ ಕಿಲೌಯಾ ಜ್ವಾಲಾಮುಖಿ ಮತ್ತೆ ಸ್ಫೋಟಗೊಂಡಿದ್ದು, ಹವಾಯಿಯಲ್ಲಿ ಲಾವಾ ಕಾರಂಜಿಗಳು ಬರೊಬ್ಬರಿ 400 ಅಡಿ ಎತ್ತರಕ್ಕೆ ಹಾರಿರುವ ರಣರೋಚಕ ವಿಡಿಯೋ ವ್ಯಾಪಕ ವೈರಲ್ ಆಗುತ್ತಿವೆ.

Plane Crash: 'ನಿಯಂತ್ರಣಕ್ಕೆ ಸಿಕ್ತಿಲ್ಲ'; ಕಟ್ಟಡಕ್ಕೆ ವಿಮಾನ ಢಿಕ್ಕಿ, Video
ವಿದೇಶ

Plane Crash: 'ನಿಯಂತ್ರಣಕ್ಕೆ ಸಿಕ್ತಿಲ್ಲ'; ಕಟ್ಟಡಕ್ಕೆ ವಿಮಾನ ಢಿಕ್ಕಿ, Video

ಅಮೆರಿಕದ ಹವಾಯಿಯಲ್ಲಿರುವ ಹೊನೊಲುಲು ವಿಮಾನ ನಿಲ್ದಾಣದ ಬಳಿ ಈ ಘಟನೆ ನೇಡೆದಿದ್ದು, ವಿಮಾನ ನಿಲ್ದಾಣದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಸೆಸ್ನಾ 208 ಪ್ರಯಾಣಿಕ ವಿಮಾನ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ.

ವಿಮಾನದಲ್ಲಿ ಹಸ್ತಮೈಥುನ: ಭಾರತ ಮೂಲದ ಅಮೆರಿಕ ಪ್ರಜೆ ಬಂಧನ
ವಿದೇಶ

ವಿಮಾನದಲ್ಲಿ ಹಸ್ತಮೈಥುನ: ಭಾರತ ಮೂಲದ ಅಮೆರಿಕ ಪ್ರಜೆ ಬಂಧನ

ವಿಮಾನದಲ್ಲಿ ಹಸ್ತಮೈಥುನ ಮಾಡಿದ ಆರೋಪದ ಮೇರೆಗೆ ಭಾರತ ಮೂಲದ ಅಮೆರಿಕ ಪ್ರಜೆಯನ್ನು ಬಂಧಿಸಿರುವ ಘಟನೆ ನಡೆದಿದೆ.