honking

ಬೆಂಗಳೂರು: ಹಾರ್ನ್ ಬಳಕೆ ಸುರಕ್ಷತಾ ಕ್ರಮಕ್ಕಿಂತ ಹೆಚ್ಚಾಗಿ ಈಗ ಅಭ್ಯಾಸವಾಗಿ ಹೋಗಿದೆ! ಸಮೀಕ್ಷೆ
ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಕೇವಲ ಶೇ. 30 ರಷ್ಟು ಜನರು ಮಾತ್ರ, ಅಪಾಯದ ಮುನ್ನೆಚ್ಚರಿಕೆ ಅಥವಾ ತಪ್ಪಾದ ಡ್ರೈವಿಂಗ್ ಸೂಚಿಸಲು ಹಾರ್ನ್ ಬಳಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು: ಹಾರ್ನ್ ಮಾಡಿದ್ದಕ್ಕೆ ಉದ್ಯಮಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ; ದೂರು ದಾಖಲು
ಕಳೆದ ಮಂಗಳವಾರ ರಾತ್ರಿ 11.20 ರಿಂದ 11.50 ರ ನಡುವೆ ಆಡುಗೋಡಿಯ ನಂಜಪ್ಪ ಲೇಔಟ್ನಲ್ಲಿ ಕೇರಳದ 26 ವರ್ಷದ ಉದ್ಯಮಿಯೊಬ್ಬರನ್ನು ಅವರ ಕಾರಿನಿಂದ ಹೊರಗೆಳೆದು ಬೈಕ್ನಲ್ಲಿ ಬಂದ ಆರು ದುಷ್ಕರ್ಮಿಗಳ ತಂಡವು ಹಲ್ಲೆ ನಡೆಸಿದೆ.

