ಕ್ರಿಕೆಟ್ಕೆಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಟ್ವಿಸ್ಟ್: ಬುಕ್ಕಿಗಳ ಹನಿಟ್ರ್ಯಾಪ್ ಬಲೆಯಲ್ಲಿ ಆಟಗಾರರು!
ಕೆಪಿಎಲ್ ಫಿಕ್ಸಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೆಪಿಎಲ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಬಲೆಯಲ್ಲಿ ಕೆಡವಲು ಹನಿಟ್ರ್ಯಾಪ್, ವಿದೇಶ ಪ್ರವಾಸ ಮತ್ತು ಭಾರೀ ಹಣ ನೀಡಿವ ಆಮೀಷ ಒಡ್ಡಲಾಗಿದೆ.