ದೇಶರೈಲಿನ AC ಕೋಚ್ ಹನಿಮೂನ್ ಥೀಮ್ನಲ್ಲಿ ಅಲಂಕಾರ: ಮುಖ್ಯ ಟಿಕೆಟ್ ಇನ್ಸ್ ಪೆಕ್ಟರ್ ಅಮಾನತು; Viral Video
11002 ನಾಂದೇಡ್ಗ್ರಾಮ್ ಎಕ್ಸ್ಪ್ರೆಸ್ ರೈಲಿನ ಫಸ್ಟ್ ಎಸಿ ಕ್ಯಾಬಿನ್ ನ್ನು ಬಲೂನ್ಗಳು, ಹೂವಿನ ಅಲಂಕಾರ, ಸಾವಿರಾರು ಗುಲಾಬಿ ಹೂವಿನ ದಳಗಳು ಹಾಗೂ ಗೋಡೆಯ ಮೇಲೆ "I Love You" ಎಂಬ ಸಂದೇಶದೊಂದಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು.