ರಾಜ್ಯಕೋತಿಗಳ ಕಿತಾಪತಿಗೆ ಜೀವ ಬಲಿ: ಗೂಡು ಕದಡಿ ಕಪಿಚೇಷ್ಠೆ; ಹೆಜ್ಜೇನು ದಾಳಿಯಿಂದ ವ್ಯಕ್ತಿ ಸಾವು, ನಾಲ್ವರು ಅಸ್ವಸ್ಥ
ಕಾರು ಶೋರೂಂ ಮೇಲ್ವಿಚಾರಕರಾಗಿದ್ದ ವಿಜಯ್ ಪ್ರಕಾಶ್ (65) ಮೃತ ದುರ್ದೈವಿ. ಮಾರುತಿ ನಗರದ ಪಿಎನ್ ಟಿ ಕ್ವಾಟ್ರಸ್ ಬಳಿ ಮರದಲ್ಲಿದ್ದ ಹೆಜ್ಜೇನು ಅಲ್ಲಿದ್ದ ಹಲವರ ಮೇಲೆ ದಾಳಿ ನಡೆಸಿದೆ.