Honest

ಗಂಗಾವತಿ: ಕಣ್ಣ ಮುಂದೆ ನೋಟುಗಳಿದ್ದರೂ ಮುಟ್ಟಲು ಜನ ಹಿಂದೇಟು; ಇದು ಕೊರೊನಾ ಕಲಿಸಿದ ಪಾಠ!
ಈ ಮೊದಲು ರಸ್ತೆಯಲ್ಲಿ ಯಾರದ್ದೊ ನೋಟು ಬಿದ್ದಿದ್ದರೆ ಆಚೀಚೆ ನೋಡಿ ಯಾರ ಗಮನಕ್ಕೂ ಬಂದಿಲ್ಲ ಎಂಬುವುದನ್ನು ಖಾತ್ರಿ ಪಡಿಸಿಕೊಂಡು ಲಬಕ್ ಅಂತಾ ಜನ ಜೇಬಿಗೆ ಹಾಕುತ್ತಿದ್ದರು. ಆದರೆ ಇದೀಗ ರಸ್ತೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತು ಕಂಡರೂ ಅದು ನಮ್ಮದಲ್ಲ ಎಂಬಂತೆ ಜನ ಸತ್ಯ, ಪ್ರಾಮಾಣಿಕತೆಯಿಂದ ವರ್ತಿಸುತ್ತಿದ್ದಾರೆ.

ನಾಗರಿಕರು 'ಪ್ರಾಮಾಣಿಕವಾಗಿ' ತೆರಿಗೆ ಪಾವತಿಸಿದರೆ ತೈಲದ ಆದಾಯದ ಮೇಲೆ ಅವಲಂಬನೆ ತಗ್ಗುತ್ತದೆ: ಅರುಣ್ ಜೇಟ್ಲಿ
ತೈಲವನ್ನೇ ಆದಾಯ ಮೂಲವಾಗಿ ಅವಲಂಬಿಸುವುದನ್ನು ತಪ್ಪಿಸಲು ತೆರಿಗೆದಾರರು "ಪಾರಾಮಾಣಿಕವಾಗಿ" ತೆರಿಗೆ ಪಾವತಿ ಮಾಡಬೇಕು ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಕೊಲೆಯಾಗುತ್ತಿದೆ ಪ್ರಾಮಾಣಿಕತೆ ನ್ಯಾ.ಸೋಮಶೇಖರ್ ವಿಷಾದ
ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಮಾಣಿಕತೆ ಎನ್ನುವುದು ಕೊಲೆಯಾಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ್ ಹೇಳಿದ್ದಾರೆ...

