homestays

ಉಡುಪಿ: ಅಕ್ರಮವಾಗಿ ನಡೆಸುತ್ತಿದ್ದ 109 ಹೋಂಸ್ಟೇ, 21 ರೆಸಾರ್ಟ್‌ಗಳು ಬಂದ್..!
ಜಿಲ್ಲೆಯಲ್ಲಿ ಪ್ರಸ್ತುತ 227 ಹೋಂಸ್ಟೇಗಳು ಮತ್ತು 42 ರೆಸಾರ್ಟ್‌ಗಳು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅಗತ್ಯ ಪರವಾನಗಿ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಪರಿಸರಕ್ಕೆ ಹಾನಿ, ಅಕ್ರಮ ಚಟುವಟಿಕೆಗಳಿಗೆ ದಾರಿ": ಕೊಡಗಿನ ಈ ಗ್ರಾಮದಲ್ಲಿ ರೆಸಾರ್ಟ್ ಹೋಮ್ ಸ್ಟೇ ಸಂಸ್ಕೃತಿಗೆ ನಿಷೇಧ!
"ನಿಯಂತ್ರಣವಿಲ್ಲದ ಪ್ರವಾಸೋದ್ಯಮದಿಂದ ಪ್ರಕೃತಿ ಸಂಪನ್ಮೂಲಗಳ ಸಮತೋಲನ ಕದಡಲ್ಪಡುತ್ತದೆ” ಎಂದು ಗ್ರಾಮಸ್ಥರು ಹೇಳಿದ್ದಾರೆ.

ಬಂಡೀಪುರದಲ್ಲಿ ಹೋಂಸ್ಟೇ ನಿರ್ಮಾಣಕ್ಕೆ ಹೆಚ್ಚಿನ ಪ್ರಸ್ತಾವನೆ: ವನ್ಯಜೀವಿಗಳಿಗೆ ಮಾರಕ- ಪರಿಸರ ಪ್ರೇಮಿಗಳ ವಿರೋಧ
ಬಂಡೀಪುರದ ಮಂಗಳ ಪಂಚಾಯತ್‌ನಲ್ಲಿ ಭೂಮಿ ಹೊಂದಿರುವ ಅನೇಕ ಜನರು ಹೋಂಸ್ಟೇಗಳ ನಿರ್ಮಾಣಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ಕೋರಿ ಎರಡು ಡಜನ್‌ಗಿಂತಲೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಹಂಪಿ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಕಳವಳ: ಹೋಂಸ್ಟೇಗಳಿಗೆ ನೋಂದಣಿ ಕಡ್ಡಾಯಗೊಳಿಸಿದ ಜಿಲ್ಲಾಡಳಿತ
ಜನತಾ ಪ್ಲಾಟ್‌ನಲ್ಲಿ 61, ಕಡ್ಡಿರಾಂಪುರದಲ್ಲಿ 23 ಮತ್ತು ನ್ಯೂ ಹಂಪಿಯಲ್ಲಿ 33 ಹೋಂಸ್ಟೇಗಳಿವೆ. ಈ ಎಲ್ಲಾ ಹೋಂಸ್ಟೇಗಳು ಯಾವುದೇ ಅನುಮತಿ ಪಡೆದಿಲ್ಲ ಎಂದು ತಳಕೆರೆ ಹೇಳಿದರು.

ನೋಂದಣಿಯಾಗದ ಹೋಟೆಲ್-ಹೋಂ ಸ್ಟೇ ಬಂದ್ ಮಾಡಿಸಲು ಸರ್ಕಾರ ಮುಂದು!
ಇಲಾಖೆಯಲ್ಲಿ ಇದುವರೆಗೂ 3000 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, 2000 ಹೋಟೆಲ್, ರೆಸಾರ್ಟ್, ಹೋಂಸ್ಟೇಗಳು ಇಲಾಖೆಯ ವ್ಯಾಪ್ತಿಗೆ ಬಂದಿಲ್ಲ.

ಬಂಡೀಪುರ: 3 ಹೋಮ್ ಸ್ಟೇಗಳಿಗೆ ನೀಡಲಾಗಿದ್ದ ನೊಂದಣಿ ರದ್ದುಪಡಿಸಿ ಜಿಲ್ಲಾಧಿಕಾರಿ ಆದೇಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಒಳಪಟ್ಟ ಜಮೀನುಗಳಲ್ಲಿ 3 ಹೋಮ್ ಸ್ಟೇ ಗಳಿಗೆ ಪ್ರವಾಸೋದ್ಯಮ ಇಲಾಖೆವತಿಯಿಂದ ನೀಡಲಾಗಿರುವ ನೊಂದಣಿ ರದ್ದುಪಡಿಸಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಆದೇಶಿಸಿದ್ದಾರೆ.

