Home Work

ಬೆಂಗಳೂರು: ಮೊಬೈಲ್ ಗೆ ದಾಸನಾಗಿದ್ದ ಬಾಲಕ, ಹೋಮ್ ವರ್ಕ್ ಮಾಡಲು ಪೋಷಕರು ಬೈದಿದ್ದಕ್ಕೆ ಆತ್ಮಹತ್ಯೆ
ಮೊಬೈಲ್ ಬಿಟ್ಟ, ಹೋಮ್ ವರ್ಕ್ ಮಾಡಿ ಓದುವ ಕಡೆ ಗಮನ ಹರಿಸುವಂತೆ ಪೋಷಕರು ಬುದ್ದಿ ಹೇಳಿದ್ದಕ್ಕೆ 7ನೇ ತರಗತಿಯ 13 ವರ್ಷದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದಾನೆ.

ಪೂರ್ವ ತಯಾರಿ ಇಲ್ಲದೇಯೇ ಅಖಾಡಕ್ಕಿಳಿದ ಕಾಂಗ್ರೆಸ್: ರಾಹುಲ್ ಗಾಂಧಿ ಪರ ಪ್ರತಿಭಟನೆಗಿಲ್ಲ ಜನ ಬೆಂಬಲ!
ನಾನು ರಾಹುಲ್ ಗಾಂಧಿಯವರ ಜತೆ ಅತ್ಯಂತ ಸಮೀಪದಿಂದ ಕೆಲಸ ಮಾಡಿದ್ದೇನೆ. ಅವರನ್ನು ನಾನು ಅತಿ ಹತ್ತಿರದಿಂದ ನೋಡಿದಂತೆ ಅವರು ಎಂದಿಗೂ ಭ್ರಷ್ಟರು ಎಂದು ಎನಿಸಲಿಲ್ಲ. ಅವರು ಭ್ರಷ್ಟರೂ ಅಲ್ಲ, ದುರಾಸೆಯ ವ್ಯಕ್ತಿಯೂ ಅಲ್ಲ. ಅವರನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಈ ರೀತಿ ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ.

ಮನೆಕೆಲಸದಲ್ಲಿ ಬ್ಯುಸಿಯಾದ ಕತ್ರಿನಾ! ತಟ್ಟೆ ತೊಳೆದ ನಂತರ ಏನು ಮಾಡಿದ್ರು ಗೊತ್ತಾ?
ಕೊರೋನಾವೈರಸ್ ಭೀತಿಯ ಕಾರಣ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಮನೆ ಕೆಲಸದವರು ಬರುತ್ತಿಲ್ಲ. ಇದರಿಂದಾಗಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಇದೀಗ ತಾವೇ ಮನೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಹೋಮ್ ವರ್ಕ್ ಮಾಡುವುದು ನನಗೆ ದೊಡ್ಡ ತಲೆ ನೋವಾಗಿತ್ತು: ವಿರಾಟ್ ಕೊಹ್ಲಿ
ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ 27 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ತಮ್ಮ ಬಾಲ್ಯದ ದಿನಗಳ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ..

ವಿದ್ಯಾರ್ಥಿನಿ ಹೋಂವರ್ಕ್ ಮಾಡಲಿಲ್ಲ ಅಂತಾ ರೇಪ್ ಮಾಡಿದ ಶಿಕ್ಷಕ!
ಹೋಂವರ್ಕ್ ಮಾಡದ ಎರಡನೇ ತರಗತಿಯ ಆರು ವರ್ಷದ ಬಾಲಕಿಗೆ ಶಿಕ್ಷಕರೊಬ್ಬರು ರೇಪ್ ಶಿಕ್ಷೆ ನೀಡಿದ್ದಾನೆ

