ಅಂಕಣಗಳುಆಂತರಿಕವಾಗಿ ಸಂಭಾಳಿಸಿ ಸಿಎಂ ಪಟ್ಟ ಗಿಟ್ಟಿಸಬಹುದು, ಹೈಕಮಾಂಡ್ ನ ಮೆಚ್ಚಿಸಬಹುದು, ಆದರೆ ಮತಗಳನ್ನು ದಕ್ಕಿಸಿಕೊಳ್ಳಲಾಗದು!
ಅಂತಃಪುರದ ಸುದ್ದಿಗಳು- ಸ್ವಾತಿ ಚಂದ್ರಶೇಖರ್ಹಾನಗಲ್ ನಲ್ಲಿ ಕುರುಬ ಮತ್ತು ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಗೆ ಹಾನಗಲ್ ನಲ್ಲಿ ಪ್ರತಿ ಬೂತ್ ನಲ್ಲೂ 500-600 ಪಂಚಮಸಾಲಿ ಮತ್ತು ನಾಯಕ ಮತಗಳು ಸಿಕ್ಕಿರುವುದು ಆಶ್ಚರ್ಯವೇ ಸರಿ.