ದೇಶಕೊರೋನಾ 'ಸೂಪರ್ ಹರಡುವಿಕೆ': ಪಂಜಾಬ್ ನ 24 ಗ್ರಾಮಗಳಲ್ಲಿ 26 ಸಾವಿರ ಮಂದಿಗೆ ಹೋಮ್ ಕ್ವಾರಂಟೈನ್!
ಕೊರೋನಾ ವೈರಸ್ 'ಸೂಪರ್ ಹರಡುವಿಕೆ' ಎಂದರೆ ಇದೆ ಇರಬಹುದು. ಪಂಜಾಬ್ ನಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದ, ರಾಜ್ಯದ 24 ಗ್ರಾಮಗಳಲ್ಲಿ ಬೊರೋಬ್ಬರಿ 26 ಸಾವಿರ ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.