ಸಿನಿಮಾ ಸುದ್ದಿನಾಲ್ಕು ವರ್ಷಗಳ ನಂತರ ಉಪೇಂದ್ರ ಅಭಿಯನದ 'ಹೋಮ್ ಮಿನಿಸ್ಟರ್' ಬಿರುಸಿನ ಚಿತ್ರೀಕರಣ
ಸುಜಯ್ ಕೆ ಶ್ರೀಹರಿ ನಿರ್ದೇಶನದ ಉಪೇಂದ್ರ ಅಭಿಯನದ ಹೋಮ್ ಮಿನಿಸ್ಟರ್ ಚಿತ್ರ ಪ್ರಸ್ತುತ ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿದ್ದು, ಸುಧೀರ್ಘ ವಿಳಂಬದ ನಂತರ ಉಪೇಂದ್ರ ಮತ್ತೆ ಈ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ.