home loans

Home Loan ತೆಗೆದುಕೊಳ್ಳುವ ಮುನ್ನ ಎಚ್ಚರ: ಫಿಕ್ಸೆಡ್ Vs ಫ್ಲೋಟಿಂಗ್ Vs ಮಿಶ್ರ ಬಡ್ಡಿ ದರ ಯಾವುದು ಲಾಭ?
ಹೊಸ ಮನೆ ಖರೀದಿಸಲು ಅಥವಾ ಕಟ್ಟಲು ಗೃಹ ಸಾಲ ಪಡೆಯುವಾಗ ನಾವು ತೆಗೆದುಕೊಳ್ಳುವ ಅತ್ಯಂತ ಪ್ರಮುಖ ನಿರ್ಧಾರವೆಂದರೆ ಬಡ್ಡಿ ದರದ ಆಯ್ಕೆ. ನೀವು ಆಯ್ಕೆ ಮಾಡುವ ಬಡ್ಡಿ ದರದ ಆಧಾರದ ಮೇಲೆ ನಿಮ್ಮ EMI ಮತ್ತು ಒಟ್ಟು ಸಾಲದ ಹೊರೆ ನಿರ್ಧಾರವಾಗುತ್ತದೆ.

Home Loan ತಗೊಂಡು ಮನೆ ಕಟ್ಟೋ ಮುನ್ನ ಈ ಸೂತ್ರ ಅನುಸರಿಸಿ; ಲಕ್ಷಾಂತರ ರೂಪಾಯಿ ಸೇವ್ ಆಗೋದು ಪಕ್ಕಾ!
ಸ್ವಂತ ಮನೆ ಕನಸು ಎಲ್ಲರಿಗೂ ಇರುತ್ತದೆ. ಆದರೆ ಮನೆ ಕಟ್ಟಲು ಸಾಲ ಮಾಡಲೇಬೇಕಾದ ಪರಿಸ್ಥಿತಿ ಇರುತ್ತದೆ. ಬ್ಯಾಂಕ್ ನಿಂದ ಹೋಮ್ ಲೋನ್ ತೆಗೆದುಕೊಂಡು ಮನೆ ಕಟ್ಟುವಾಗ ಸ್ವಲ್ಪ ಯೋಜನೆ ಮಾಡಿದರೆ ಲಕ್ಷಾಂತರ ರೂಪಾಯಿ ಉಳಿಸಬಹುದು. ಹಾಗಾಗಿ, ಮನೆ ಕಟ್ಟುವ ಮುನ್ನ ಈ ಟಿಪ್ಸ್ ಗಳನ್ನು ಫಾಲೋ ಮಾಡಿ:

ಶೀಘ್ರದಲ್ಲೇ ಪಿಗ್ಮಿ ಸಂಗ್ರಾಹಕರ ಮೂಲಕವೂ ಗೃಹಸಾಲ ಪಾವತಿ: ಇಲ್ಲಿದೆ ಹೆಚ್ಚಿನ ಮಾಹಿತಿ
ಸರ್ಕಾರ ನಿರ್ಮಿಸಿದ ಅಪಾರ್ಟ್‌ಮೆಂಟ್‌ಗಳಲ್ಲಿ ಕೈಗೆಟುಕುವ ಫ್ಲ್ಯಾಟ್‌ಗಳನ್ನು ಖರೀದಿಸಿದ ಬಡವರಿಗೆ ಗೃಹ ಸಾಲವನ್ನು ಸುಲಭವಾಗಿ ಪಾವತಿಸಲು ವಸತಿ ಇಲಾಖೆ ಶೀಘ್ರದಲ್ಲೇ ಹೊಸ ಮಾರ್ಗವನ್ನು ಪರಿಚಯಿಸುತ್ತಿದೆ. ಸಮನಾದ ಮಾಸಿಕ ಕಂತುಗಳನ್ನು (ಇಎಂಐ) ಪಾವತಿಸುವ ಬದಲು, ಅವರು ಪಿಗ್ಮಿ ಸ್ಂಗ್ರಹಕಾರರ ಮೂಲಕ ಪ್ರತಿದಿನ ಸಣ್ಣ ಮೊತ್ತವನ್ನು ಪಾವತಿಸಲು ಅವಕಾಶ ಕಲ್ಪಿಸಲಾಗುತ್ತಿದೆ.
ಮಧ್ಯಮ ವರ್ಗದ ಗೃಹ ಖರೀದಿದಾರರಿಗೆ ಬಂಪರ್ ಬಜೆಟ್ : ಪ್ರಯೋಜನಗಳೇನು ಇಲ್ಲಿದೆ ಮಾಹಿತಿ
ನಿರ್ಮಲಾ ಸೀತಾರಾಮನ್ ಮಂಡಿಸಿರುವ ತಮ್ಮ ಚೊಚ್ಚಲ ಕೇಂದ್ರ ಬಜೆಟ್ 2019-20 ನಲ್ಲಿ ಮಧ್ಯಮ ವರ್ಗದ ಗೃಹ ಖರೀದಿದಾರರಿಗೆ ಅತಿ ಹೆಚ್ಚು ಪ್ರಯೋಜನವಾಗುವ ಬದಲಾವಣೆಗಳನ್ನು ಘೋಷಿಸಿದ್ದಾರೆ.

75 ಲಕ್ಷ ರು. ಮೇಲ್ಪಟ್ಟ ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿತಗೊಳಿಸಿದ ಎಸ್ ಐಬಿ
ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ 75 ಲಕ್ಷ ರುಪಾಯಿಗೂ ಮೇಲ್ಪಟ್ಟ ಗೃಹ ಸಾಲದ....

ಆರ್ ಬಿಐ ರೆಪೊ ದರ ಕಡಿತ ಎಫೆಕ್ಟ್: ಎಸ್ ಬಿಐ, ಆಂಧ್ರ ಬ್ಯಾಂಕ್ ಬಡ್ಡಿ ದರ ಕಡಿತ
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಮಂಗಳವಾರ ರೆಪೋ ದರ ಕಡಿತಗೊಳಿಸಿದ ಬೆನ್ನಲ್ಲೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಲದ ಮೇಲಿನ ಮೂಲ ಬಡ್ಡಿ ದರವನ್ನು 0.4ರಿಂದ 9.3ರಷ್ಟು ಕಡಿತಗೊಳಿಸಿದೆ...

ಹರಿಯಾಣ ಸರ್ಕಾರದಿಂದ ಶಾಸಕರಿಗೆ ಲ್ಯಾಪ್ ಟಾಪ್, ಮನೆ ಸಾಲ ಗಿಫ್ಟ್, ರೈತರಿಗಿಲ್ಲ ನೆರವು
ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು, ಕ್ರಿಮಿನಲ್‌ಗಳು. ಹೀಗಾಗಿ ಅವರಿಗೆ ಆರ್ಥಿಕ ನೆರವು ನೀಡುವುದಿಲ್ಲ ಎಂದಿರುವ ಹರಿಯಾಣದ ಬಿಜೆಪಿ ಸರ್ಕಾರ...

