ವಿಶೇಷಪುಟ್ಟ ಜಾಗದಲ್ಲಿ ಹಣ್ಣು-ತರಕಾರಿ ಬೆಳೆಯುವುದು ಹೇಗೆ? GKVK ಯಿಂದ ತರಬೇತಿ
ಜಿಕೆವಿಕೆಯ ಉಪ ಕುಲಪತಿ ಡಾ. ಎಸ್. ವಿ. ಸುರೇಶ್, ಮುಖ್ಯವಾಗಿ ನಮ್ಮ ಗ್ರಾಹಕರು ರೈತರಾಗಿದ್ದರೂ, ಈ ಬಾರಿ ಗೃಹಿಣಿಯರು ಮತ್ತು ಇತರರಿಗೆ ನಗರ ತೋಟಗಾರಿಕೆಯಲ್ಲಿ ತರಬೇತಿ ನೀಡುವ ಮೂಲಕ ನಮ್ಮ ಗ್ರಾಹಕರ ಪಟ್ಟಿಯನ್ನು ವಿಸ್ತರಿಸಬಹುದು ಎಂದು ನಾವು ಭಾವಿಸಿದ್ದೇವೆ ಎಂದರು.