ರಾಜ್ಯಚಿಕ್ಕಮಗಳೂರು: ಭೂಕುಸಿತ ಉಂಟಾಗಿ ಮೂರು ವರ್ಷ ಕಳೆದರೂ ಗ್ರಾಮಸ್ಥರಿಗೆ ಸಿಗದ ಹೊಸ ಮನೆಗಳು
2019ರ ಆಗಸ್ಟ್ 9ರಂದು ಮೂಡಿಗೆರೆ ತಾಲೂಕಿನ ಹಿರೇಬೈಲ್ನಲ್ಲಿ ಸುರಿದ ಭಾರಿ ಮಳೆಗೆ ಭಾರಿ ಭೂಕುಸಿತ ಉಂಟಾಗಿ ಚನ್ನಾಡ್ಲು ಗ್ರಾಮದ 22 ಕುಟುಂಬಗಳ ಬದುಕು ಅತಂತ್ರವಾಗಿದ್ದವು. ಅದಾಗಿ ಮೂರು ವರ್ಷ ಕಳೆದಿದ್ದರೂ, ಇಲ್ಲಿನ ನಿವಾಸಿಗಳು ಇನ್ನೂ ಆ ಆಘಾತದಿಂದ ಚೇತರಿಸಿಕೊಂಡಿಲ್ಲ.